ಶ್ರೀ. ಬಿ.ಎಸ್. ಯಡಿಯೂರಪ್ಪ
ಮಾನ್ಯ ಮುಖ್ಯ ಮಂತ್ರಿಗಳು,
ಕರ್ನಾಟಕ ಸರಕಾರ

ಶ್ರೀ ಗೋವಿಂದ ಎಂ. ಕಾರಜೋಳ
ಮಾನ್ಯ ಉಪ ಮುಖ್ಯ ಮಂತ್ರಿಗಳು ಹಾಗು
ಮಂತ್ರಿಗಳು ಲೊಕೋಪಯೋಗಿ ಇಲಾಖೆ,
ಸಮಾಜ ಕಲ್ಯಾಣ ಇಲಾಖೆ
ಕರ್ನಾಟಕ ಸರ್ಕಾರ

ಶ್ರೀ ಕೋಟ ಶ್ರೀನಿವಾಸ ಪೂಜಾರಿ
ಮಾನ್ಯ ಮಂತ್ರಿಗಳು, ಮುಜರಾಯಿ, ಮೀನುಗಾರಿಕೆ, ಬಂದರು ಹಾಗು ಒಳನಾಡು ಜಲ ಸಾರಿಗೆ
ಕರ್ನಾಟಕ ಸರ್ಕಾರ

ಸುತ್ತೋಲೆಗಳು ಮತ್ತುಸರ್ಕಾರಿ ಆದೇಶಗಳು

ಸುತ್ತೋಲೆಗಳು, ಸರ್ಕಾರಿ ಆದೇಶಗಳು  ಅಧಿಸೂಚನೆಗಳು

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ

ಲೋಕೋಪಯೋಗಿ ಇಲಾಖೆಯು ರಸ್ತೆ, ಸೇತುವೆ ಮತ್ತು ಸರ್ಕಾರಿ ಕಟ್ಟಡಗಳು, ಬಂದರು ಮತ್ತು ಒಳನಾಡು ಜಲಸಾರಿಗೆ ಕೆಲಸಗಳಿಗೆ ಸಂಬಂಧಿಸಿದಂತೆ ನಿರ್ಮಾಣ ಮತ್ತು ನಿರ್ವಹಣೆಗೆ ಹೊಣೆಯಾಗಿರುತ್ತದೆ.

ರಸ್ತೆ ಜಾಲ

ಇಲಾಖೆಯು ನಿರ್ವಹಿಸುತ್ತಿರುವ ರಸ್ತೆ ಜಾಲದಲ್ಲಿ ರಾಷ್ಟಿçÃಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳು ಸೇರಿರುತ್ತದೆ. ರಸ್ತೆ ಜಾಲದ ಹೆಚ್ಚಿನ ಉದ್ದವು ಏಕಪಥ ಅಥವಾ ಮಧ್ಯಮಪಥÀವಾಗಿರುತ್ತದೆ.

ಕಟ್ಟಡಗಳು

ಸರ್ಕಾರಿ ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆ ಮಾಡುವುದು ಲೋಕೋಪಯೋಗಿ ಇಲಾಖೆಯ ಹೊಣೆಯಾಗಿರುತ್ತದೆ. ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆ ಮಾಡಲು ತನ್ನದೇ ಆದ ಬಜೆಟ್ ಹೊಂದಿರುತ್ತದೆ.

ಟೆಂಡರ್ ವಿವರಗಳು

ಒಟ್ಟು ಟೆಂಡರ್‌ಗಳ ಸಂಖ್ಯೆ: ೧೪ ೦

ಟೆಂಡರ್ ಸಲ್ಲಿಸುವಿಕೆ : ಟೆಂಡರ್
ಸಲ್ಲಿಸಲು ಕೊನೆಯ ದಿನಾಂಕ ೦

Scroll to Top